ಇತ್ತೀಚೆಗೆ ದಾವಣಗೆರೆಯಲ್ಲಿ ಜರುಗಿದ ಭಾರತೀಯ ಜೈನ್ ಮಿಲನ್ ವಲಯ 8 ರ ಸಮ್ಮೇಳನದಲ್ಲಿ, ನಾಲ್ಕು ಜಿಲ್ಲೆಗಳನ್ನೊಳಗೊಂಡ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಉಪಾಧ್ಯಕ್ಷರಾಗಿ ಬಂಟ್ವಾಳ ವೀರ್ ಸುದರ್ಶನ್ ಜೈನ್ ಪಂಜಿಕ್ಲಲು ಇವರು ಆಯ್ಕೆಯಾಗಿರುವುದನ್ನು, ರಾಷ್ಟ್ರಿಯ ಕಾರ್ಯಧ್ಯಕ್ಷರಾದ ವೀರ್ ಡಿ. ಸುರೇಂದ್ರ ಕುಮಾರ್ ಇವರು ಘೋಷಿಸಿದರು. ಈ ಹಿಂದೆ ಈ ಹುದ್ದೆಯಲ್ಲಿ ಮಂಗಳೂರು ಅಭೀಷ್ ಬಿಲ್ಡರ್‍ನ ವೀರ್ ಪುಷ್ಪರಾಜ್ ಜೈನ್ ಕಾರ್ಯನಿರ್ವಹಿಸಿದ್ದರು.

Img-Sudharshan Jain

By suddi9

Leave a Reply

Your email address will not be published. Required fields are marked *