ಇತ್ತೀಚೆಗೆ ದಾವಣಗೆರೆಯಲ್ಲಿ ಜರುಗಿದ ಭಾರತೀಯ ಜೈನ್ ಮಿಲನ್ ವಲಯ 8 ರ ಸಮ್ಮೇಳನದಲ್ಲಿ, ನಾಲ್ಕು ಜಿಲ್ಲೆಗಳನ್ನೊಳಗೊಂಡ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಬಂಟ್ವಾಳ ವೀರ್ ಸುಭಾಶ್ಚಂದ್ರ ಜೈನ್ ಬಂಟ್ವಾಳ ಇವರು ಮರು ಆಯ್ಕೆಯಾಗಿರುವುದನ್ನು, ರಾಷ್ಟ್ರಿಯ ಕಾರ್ಯಧ್ಯಕ್ಷರಾದ ವೀರ್ ಡಿ. ಸುರೇಂದ್ರ ಕುಮಾರ್ ಇವರು ಘೋಷಿಸಿದರು.

Img_Subhashchandra Jain

By suddi9

Leave a Reply

Your email address will not be published. Required fields are marked *