ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ಧೂಮಾವತಿ ಬಂಟ ಪರಿವಾರ ದೈವಸ್ಥಾನದ ಕಾಲಾವಧಿ `ಬಂಡಿ ಜಾತ್ರೆ’ಯು ಫೆ. 14ರಂದು ಗುರುವಾರ ದ್ವಜಾರೋಹಣಗೊಂಡಿತು. ಬಂಡಿ ಜಾತ್ರೆಯ ನಿಮಿತ್ತ ಆಯೋಜಿಸಲಾದ ಮಹಾ-ಅನ್ನಸಂತರ್ಪಣೆಯ ಅನ್ನಛತ್ರಕ್ಕೆ ದೈವಗಳು ಭೇಟಿ ನೀಡಿದ ಸಂದರ್ಭ .14vpbandijathre

By suddi9

Leave a Reply

Your email address will not be published. Required fields are marked *