ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ ಧೂಮಾವತಿ ಬಂಟ ಪರಿವಾರ ದೈವಸ್ಥಾನದ ಕಾಲಾವಧಿ `ಬಂಡಿ ಜಾತ್ರೆ’ಯ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಗಂಧ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಮಕ್ತೇಸರ ಗಡಿಕಾರ ಪ್ರಮೋದ್ ಕುಮಾರ್ ರೈ, ದೈವಗಳ ಪಾತ್ರಿ ತನಿಯಪ್ಪ ಪೂಜಾರಿ, ಚಂದ್ರಾಹಾಸ ಪೂಜಾರಿ, ಸುಬ್ಬಯ್ಯ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.