ಸ್ವಚ್ಚ ಭಾರತ್ ಮಿಷನ್, ದ.ಕ.ಜಿಲ್ಲಾ ಪಂಚಾಯತ್, ಬಡಗ ಎಡಪದವು ಗ್ರಾಮ ಪಂಚಾಯತ್, ರಾಮಕೃಷ್ಣ ಮಿಷಣ್ ಮಂಗಳೂರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದಡ್ಡಿ ದೂಮಚಡವು ಹಾಸ್ಯರತ್ನ ಮಿಜಾರು ಅಣ್ಣಪ್ಪ ರಸ್ತೆಯ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.ನ್ಯೂ ಫ್ರೆಂಡ್ಸ್ ಮಿಜಾರು ಮತ್ತು ಫ್ರೆಂಡ್ಸ್ ಸರ್ಕಲ್ ಮಿಜಾರು ಸದಸ್ಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಸ್ವಚ್ಚ ಬಡಗ ಎಡಪದವು ಗ್ರಾಮ ಅಭಿಯಾನಕ್ಕೆ ಯಶಸ್ವಿಗೊಳಿಸಿದರು..

edapadav swachate

By suddi9

Leave a Reply

Your email address will not be published. Required fields are marked *