ಪೊಳಲಿ:ಶ್ರೀ ರಾಜರಾಜೇಶ್ವರಿ ನವೀಕೃತ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರೆಕಾಣಿಕೆಗಳ ಮಹಾಪೂರವೆ ಹರಿದು ಬರುತ್ತಿದ್ದು, ಗುರುವಾರವೂ ಸಾಕಷ್ಟು ಊರುಗಳಿಂದ ಹೊರೆಕಾಣಿಕೆ ಹರಿದು ಬಂದಿದೆ.

7vp horekanike-8ಅಮ್ಮುಂಜೆ, ಬೆಂಜನಪದವು ಮುಂತಾದ ಭಾಗಗಳಿಂದ ಅದ್ಧೂರಿ ಮೆರವಣಿಗೆಯೊಂದಿಗೆ ಹೊರೆಕಾಣಿಕೆ ಆಗಮಿಸಿದೆ. ಅಲ್ಲದೆ ಕಟೀಲು ಶಿಬರೂರು ಕೊಡೆತ್ತೂರು ಎಕ್ಕೂರು ಮುಂತಾದ ಭಾಗಗಳಿಂದಲೂ ಹೊರೆಕಾಣಿಕೆ ಆಗಮಿಸಿದೆ.

7vp horekanike-2ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದು ಚೆಂಡೆ ವಾದನ ವಾಧ್ಯ ಘೋಷ ಕೊಂಬು ಕಹಲೆ ಹೊಸ ಮೆರಗನ್ನು ನೀಡಿತು. ಈಗಾಗಲೆ ಉಗ್ರಾಣವು ಹೊರೆಕಾಣಿಕೆಗಳಿಂದ ಭರ್ತಿಯಾಗಿದ್ದು ಇನ್ನು ಅನೇಕ ಭಾಗಗಳಿಂದ ಹೊರೆಕಾಣಿಕೆಯ ಮಹಾಪೂರವೆ ಹರಿದು ಬರಲಿದೆ.

7vp horekanike-47vp horekanike-3 7vp horekanike-5

 

 

7vp horekanike-6 7vp horekanike-7 7vp horekanike-8

By suddi9

Leave a Reply

Your email address will not be published. Required fields are marked *