ಸುದ್ದಿ9 ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋ.ಬಂಟ್ವಾಳ ಇದರ ವಗ್ಗ ವಲಯದ ಮಾರ್ಗದರ್ಶನದಲ್ಲಿ ಮಧ್ವ ಒಕ್ಕೂಟದ ವತಿಯಿಂದ ಮಧ್ವ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಶಾಲಾ ಕೈತೋಟವನ್ನು ಶ್ರಮದಾನದ ಮೂಲಕ ನಿರ್ಮಿಸಲಾಯಿತು. ಶ್ರಮದಾನದಲ್ಲಿ ಶಾಲಾ ಮುಖ್ಯಶಿಕ್ಷಕಿ, ಸಮಿತಿ ಸದಸ್ಯರು, ಒಕ್ಕೂಟ ಅಧ್ಯಕ್ಷೆ ದಯಾವತಿ, ಸದಸ್ಯರಾದ ಜಯಂತ, ರಮೇಶ, ಚಂದ್ರಶೇಖರ, ಆನಂದ, ಜಯಂತಿ ಮತ್ತಿತರರು ಭಾಗವಹಿಸಿದ್ದರು.

13-1

 

 

By suddi9

Leave a Reply

Your email address will not be published. Required fields are marked *