ಗುರುಪುರ : ಗುರುಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲ್ಲಿ ಪ್ರಾಂಶುಪಾಲ ವಾಸುದೇವ ಕಾಮತ್ ವಿದ್ಯಾರ್ಥಿಗಳಿಗೆ ಸಸಿ ವಿತರಿಸುವುದರೊಂದಿಗೆ ಪರಿಸರ ದಿನಾಚರಣೆ ಆಚರಿಸಲಾಯಿತು.ಕಾಲೇಜಿನ ಆವರಣದಲ್ಲಿ ಉಪನ್ಯಾಸಕರ ಉಪಸ್ಥಿತಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಹಣ್ಣು ಮತ್ತು ಹೂಗಿಡ ನೆಟ್ಟರು. ಈ ಗಿಡಗಳ ಪೋಷಣೆಗಾಗಿ ವಿದ್ಯಾರ್ಥಿಗಳ ತಂಡ ರಚಿಸಿ ಜವಾಬ್ದಾರಿ ವಹಿಸಲಾಯಿತು.

6vp parisara dinacharaneಈ ಸಂದರ್ಭದಲ್ಲಿ ವಿದ್ಯಾರ್ಥಿಗಳು `ಹಸಿರು ಬೆಳೆಸಿ-ಮಾಲಿನ್ಯ ಅಳಿಸಿ’ ಘೋಷಣೆ ಕೂಗಿದರು.

By suddi9

Leave a Reply

Your email address will not be published. Required fields are marked *