ಅಥಣಿ-ಸ್ಥಳೀಯ ಶಿಕ್ಷಕ ರುದ್ರಗೌಡ ಬಿರಾದಾರ ಪಾಟೀಲ ಅವರಿಗೆ 22/05/2019. ರಂದು ಅಥಣಿಯ ಚಿನ್ಮಯ ಪ್ರಕಾಶನ ಹಾಗೂ ವಿಜಯಪೂರ ಪುಸ್ತಕ ಪರಿಷತ್ ವತಿಯಿಂದ ವಿಜಯಪೂರದಲ್ಲಿ ಹಮ್ಮಿಕೊಂಡ ಜಿಲ್ಲಾ ಸಾಹಿತ್ಯೋತ್ಸವದಲ್ಲಿ ರಾಜ್ಯಮಟ್ಟದ ಬಸವಚೇತನ ಪ್ರಶಸ್ತಿಯನ್ನು ದೂರದರ್ಶನ ಚಂದನ ವಾಹಿನಿಯ ವಿಶ್ರಾಂತ ನಿರ್ದೇಶಕ ಡಾ ಮಹೇಶ ಜೋಷಿ ಅವರು ಪ್ರದಾನ ಮಾಡಿದರು.

24 athani-03

By suddi9

Leave a Reply

Your email address will not be published. Required fields are marked *