ಕೈಕಂಬ : ಗುರುಪುರದ ಸೇವಾ ಬ್ರಿಗೇಡ್(ರಿ) ಆಶ್ರಯದಲ್ಲಿ ಆ. 4ರಂದು ಬೆಳಿಗ್ಗೆ 9 ಗಂಟೆಗೆ ಗುರುಪುರ ಕುಕ್ಕುದಕಟ್ಟೆಯ ವೈದ್ಯನಾಥ ಸಭಾಗೃಹದಲ್ಲಿ `ಆಟಿಡೊಂಜಿ ಕೂಟ’ ಜರುಗಲಿದೆ.ಈ ಕೂಟದಲ್ಲಿ ತುಳುನಾಡ ನಾನಾ ವಿಧದ ತಿಂಡಿ-ತಿನಸು, ಪಲ್ಯ, ಆಟಗಳು ಹಾಗೂ ಸ್ಪರ್ಧೆ ವ್ಯವಸ್ಥೆಗೊಳಿಸಲಾಗಿದೆ. ಸಂಜೆ 4 ಗಂಟೆಗೆ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಭಾ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *