ಬಂಟ್ವಾಳ: ಇಲ್ಲಿಯ ತಾಲೂಕಿನ ನರಿಕೊಂಬು ಗ್ರಾಮದ ಕರ್ಬೊಟ್ಟು ಅಂಚನ್ ಕುಟುಂಬಸ್ಥರ ಚಾರಿಟೇಬಲ್ ಟ್ರಸ್ಟ್ (ರಿ.) ನ  ನೂತನ ಟ್ರಸ್ಟ್ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಯು  ಕರ್ಬೊಟ್ಟು ಮನೆಯಲ್ಲಿ ನಡೆಯಿತು. ಪ್ರಮುಖರಾದ ಯತೀಶ್ ಜಕ್ರಿಬೆಟ್ಟು ಅವರು ಸಭಾಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ನ ಅಧ್ಯಕ್ಷರಾಗಿ ಅಚ್ಯುತ ಪೂಜಾರಿ  ಕಜೆಕಾರು ಆಯ್ಕೆ ಗೊಂಡರು.IMG-20190803-WA0094

ಉಳಿದಂತೆ  ದೇವೆಂದ್ರ ಅಂಚನ್ ಮರೋಳಿ (   ಗೌರವಾ ಧ್ಯಕ್ಷರು),    ಪದ್ಮನಾಭ ಕಾವಳಪಡೂರು, ಪ್ರಭಾವತಿ ವಿಠಲ ಕುಂಪಲ, ಧರ್ಮಣ ಯಾನೆ ಕುಟ್ಟಿ ಪೂಜಾರಿ( ಉಪಾಧ್ಯಕ್ಷರು),  ಮಾಧವ ಪೂಜಾರಿ ಕರ್ಬೊಟ್ಟು (  ಪ್ರಧಾನ ಕಾರ್ಯದರ್ಶಿ), ಜಯಂತ ಕುಮಾರ್ ಅತ್ತಾಜೆ ( ಜತೆ ಕಾರ್ಯದರ್ಶಿ)         ವಂದನಾ ಕರುಣಾಕರ ಅಡ್ಯಾರ್  (ಕೋಶಾಧಿಕಾರಿ) ಗೋಪಾಲ ಪೂಜಾರಿ ಕರ್ಬೊಟ್ಟು, ಶಾಲಿನಿ ಭಾಸ್ಕರ್ ತುಂಬೆ, ವಿನೋದ ಆನಂದ ಪೂಜಾರಿ ಕಜೆಕಾರ್(ಸಂಘಟನಾ ಕಾರ್ಯದರ್ಶಿಗಳು),  ಶೀನಪ್ಪ ಪೂಜಾರಿ ಕೋಡಿಂಬಾಡಿ, ಜಗನ್ನಾಥ ಮರೋಳಿ(ಗೌರವ ಸಲಹೆಗಾರರು),     ಗುರುರಾಜ್ ಕುಂಟೋನಿ (ಕಾನೂನು ಸಲಹೆಗಾರರು)   ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ  ವಿಜಯ ಕುತ್ತಾರು, ಯತೀಶ್ ಅಂಚನ್ ಜಕ್ರಿಬೆಟ್ಟು, ಪುರಂದರ ವಿಟ್ಲ, ಯತೀಶ್ ಕೊಲ್ಯ, ನಾರಾಯಣ ಅಂಚನ್ ಕಣ್ಣೂರು, ಅಶ್ವಿನ್ ಕುಮಾರ್ ಎಮ್(ಹೇಮು) , ನಾರಾಯಣ ಅಂಚನ್ ಪಡೀಲ್, ಜನಾರ್ದನ ಪೂಜಾರಿ ಬಿಎಸ್ ಎನ್ ಎಲ್., ಭರತ್ ಕುಮಾರ್ ಮಂಜನಾಡಿ, ಜಯಂತಿ ಕುಂಟೋನಿ, ಮೋನಪ್ಪ ಚಾರ್ಮಾಡಿ, ಶ್ರೀಧರ್ ಪೂಜಾರಿ ಕಿನ್ನಿಗೋಳಿ, ಶ್ರೀಧರ ಪೂಜಾರಿ ಕುಂಟೋನಿ, ಲಕ್ಷ್ಮಿ ವಾಮದಪದವು, ಸಂಜೀವ ಅಂಚನ್ ಕಾಡಬೆಟ್ಟು, ಶೀನ ಪೂಜಾರಿ ತಲಪಾಡಿ, ಮೋನಪ್ಪ ಅತ್ತಾಜೆ, ನಿರಂಜನ್ ಕೊಡ್ಮಾಣ್ (ಬಾಳ್ತಿಲ), ವಸಂತ ಅನಂತಾಡಿ, ಈಶ್ವರ ಪೂಜಾರಿ ಸಾಲ್ ತೋಟ, ರಮೇಶ್ ಅಂಚನ್ ಕರ್ಬೊಟ್ಟು, ಶಿವಪ್ಪ ಮಡಿಕೇರಿ, ಜನಾರ್ದನ ಸೋಮವಾರಪೇಟೆ, ಹೇಮಾವತಿ ಸೋಮವಾರಪೇಟೆ, ಚನಿಯಪ್ಪ ಬಾಳೆಮಾರ್ ಮುಂತಾದವರನ್ನು ಆಯ್ಕೆ ಮಾಡಲಾಯಿತು

By suddi9

Leave a Reply

Your email address will not be published. Required fields are marked *