ಪೊಳಲಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಧರ್ಮಸ್ಥಳ ಇದರ ವತಿಯಿಂದ ಕರಿಯಂಗಳ ಮತ್ತು ಅಮ್ಮುಂಜೆ ಒಕ್ಕೂಟದ ಸದಸ್ಯರಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಹಾಗೂ ಶ್ರೀ ಅಖಿಲೇಶ್ವರ ದೇವಸ್ಥನದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಬುಧವಾರ ನಡೆಯಿತು.

ಸ್ವಚ್ಛತಾ ಕಾರ್ಯಕ್ರಮಕ್ಕೆ ಕರಿಯಂಗಳ ಗ್ರಾ.ಪಂ.ಅಧ್ಯೆಕ್ಷೆ ಚಂದ್ರಾವತಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಯಶವಂತ ಪೂಜಾರಿ, ವೆಂಕಟೇಶ್ ನಾವಡ,ಕೃಷ್ಣಕೂಮಾರ್ ಪೂಂಜ, ತುಂಬೆವಲಯದ ಮೇಲ್ವಿಚಾರಕಿ ಅನಿತಾ, ಕರಿಯಂಗಳ ಒಕ್ಕೂಟದ ಅಧ್ಯಕ್ಷೆ ಪ್ರಮೀಳ, ಅಮ್ಮುಂಜೆ ಒಕ್ಕೂಟದ ಅಧ್ಯಕ್ಷ ಸುಂದರ ಸೇವಾ ಪ್ರತಿನಿಧಿಗಳಾದ ಅಶ್ವಿನಿಮತ್ತುರೇಖಾ ಉಪಸ್ಥಿತರಿದ್ದರು. ತುಂಬೆವಲಯದ ನಿಕಟಪೂರ್ವ ಅಧ್ಯಕ್ಷ ಜನಾರ್ಧನ ಪುಂಚಮೆ ಸ್ವಾಗತಿಸಿದರು.

