ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ನಿವಾಸಿ ಪೂವಪ್ಪ ಪೂಜಾರಿ ಯರವರ ಮನೆಗೆ ಮಳೆಯಿಂದಾಗಿ ಗುಡ್ಡ ಜರಿದು ಹಾನಿಗೀಡಾದ ಸ್ಥಳಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈರವರು ಭೇಟಿ ನೀಡಿ ಪರಿಶೀಲಿಸಿದರು.
ಮಾಜಿ ಸಚಿವರಾದಯು ಟಿ ಖಾದರ್ .ವಿನಯ ಕುಮಾರ್ ಸೊರಕೆ ,ಎಂ ಎಲ್ ಸಿ. ಐವನ್ ಡಿಸೋಜ ಹರೀಶ್ ಕೆ , ಮಿಥುನ್ ರೈ .ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮತ್ತು ಸುದೀಪ್ ಕುಮಾರ್ ಶೆಟ್ಟಿ .ಪದ್ಮಶೇಖರ್ ಜೈನ್ ಜಿಲ್ಲಾ ಪಂಚಾಯತ್ ಸದಸ್ಯರು .ಚಂದ್ರಪ್ರಕಾಶ್ ಶೆಟ್ಟಿ ಜಿಲ್ಲಾ ಪಂಚಾಯತ್ ಸದಸ್ಯರು .ಎಂ ಎಸ್ ಮೊಹಮ್ಮದ್ . ತಾಲೂಕ್ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ .ಉಪಾಧ್ಯಕ್ಷ ಅಬ್ಬಾಸ್ ಅಲಿ .ತಾಲೂಕ್ ಪಂಚಾಯತ್ ಸದಸ್ಯರು ಸಪ್ನಾ ವಿಶ್ವನಾಥ್ ಪೂಜಾರಿ ,ಈ ಸಂದರ್ಭದಲ್ಲಿ ಉಮೇಶ್ ಕರಿಯಂಗಳ, ಚಂದ್ರಹಾಸ ಪಲ್ಲಿಪಾಡಿ ಮತ್ತಿತರರು ಇದ್ದರು.

