ಬಂಟ್ವಾಳ : ಪಿಂಚಣಿದಾರರ ಸಂಘದ ವತಿಯಿಂದ ದಿ.ತಮ್ಮಯ್ಯ ರವರಿಗೆ ಸರಕಾರಿ ನೌಕರರ ಸಭಾ ಭವನದಲ್ಲಿ  ಶ್ರದ್ಧಾಂಜಲಿ ಅರ್ಪಿಸಲಾಯಿತು.  ಸಭೆಯಲ್ಲಿ ಮಧುಕರ ಮಲ್ಯ, ಲೋಕನಾಥ ಶೆಟ್ಟಿ, ಸೇಸಪ್ಪ ಮಾಸ್ತರ್, ಅಂಗಾರ ಶ್ರೀ ಪಾದ, ವಿ.ಸೋಮಪ್ಪ, ಬಿ.ಜೆ.ಪಿರೇರಾ, ಸೋಮಪ್ಪ ಮೂಲ್ಯ ರವರು ಮೃತರ ಗುಣಗಾನ ಮಾಡಿದರು. ಬಂಟ್ವಾಳ ತಾ..ಸರಕಾರಿ ನೌಕರರ ಸಂಘದ  ಅಧ್ಯಕ್ಷ ಉಮಾನಾಥ ರೈ ರವರು ಮೃತರಿಗೆ ನುಡಿನಮನ ಸಲ್ಲಿಸಿದರು.
10bhtammayya
 ಸಭಾಧ್ಯಕ್ಷತೆ ವಹಿಸಿದ್ದ   ಪ್ರೋ. ತುಕಾರಾಮ ಪೂಜಾರಿಯವರು ಮಾತನಾಡುತ್ತಾ ನಮ್ಮ ತುಳು ಅಧ್ಯಯನ ಕೇಂದ್ರಕ್ಕೆ ದಿ.ತಮ್ಮಯ್ಯ ನವರು ನೀಡಿದ ಅಮೂಲ್ಯ ಪರಿಕರಗಳ ಕೊಡುಗೆಗಳನ್ನು ಸ್ಮರಿಸಿದರು.  ಸಂಘದ ಕಾರ್ಯದರ್ಶಿ ನೀಲೋಜಿರಾವ್ ಸ್ವಾಗತಿಸಿದರು. ಎ.ದಾಮೋದರ್ ವಂದಿಸಿದರು.
Attachments area

 

By suddi9

Leave a Reply

Your email address will not be published. Required fields are marked *