ಉಡುಪಿ : “ಕೇರಳ ಕಲ್ಚರಲ್ ಎಂಡ್ ಸೋಸಿಯಲ್ ಸೆಂಟರ್(ರಿ) ಉಡುಪಿ” ಇವರ ಆಯೋಜನೆಯಲ್ಲಿ 27 ನೇ ವರ್ಷದ “ಓಣಂ ಸಮಾರಂಭ” ಕಾರ್ಯಕ್ರಮವು ಬನ್ನಂಜೆ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರನ್ನು ಆಯೋಜಕರ ವತಿಯಿಂದ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.

23edac01-7d81-4328-91cd-31e86c085ed3

By suddi9

Leave a Reply

Your email address will not be published. Required fields are marked *