ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ಪೂರ್ವಾದ್ಯಕ್ಷ ವಕೀಲರಾದ ರಫೀಕ್ ಖಾನ್ ರವರಿಗೆ ವಲಯದ ಪ್ರತಿಷ್ಟೀತ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾಪುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾದ್ಯಕ್ಷ ಆಶೋಕ್ ಚುಂತಾರ್ ರವರು ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಪೂರ್ವ ವಲಯಾದ್ಯಕ್ಷರಾದ ವೈ ಸುಕುಮಾರ್,ಹರಿಶ್ಚಂದ್ರ ಅಮೀನ್,ಘಟಕಾದ್ಯಕ್ಷ ಜಗದೀಶ ಶೆಟ್ಟಿ,ಚಿದಾನಂದ ಇಡ್ಯಾ,ಸೌಮ್ಯ ರಾಕೇಶ್ ಜಬ್ಬಾರ್ ಸಾಹೇಬ್,ಸಂದೀಪ್ ಕುಮಾರ್,ರಾಘವೇಂದ್ರ ಪ್ರಭು ಕರ್ವಾಲು,ವಲಯಾಧಿಕಾರಿಗಳು ಉಪಸ್ಥಿತರಿದ್ದರು.
