ಕೈಕಂಬ:ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ ಬರ್ಕೆ ಐತಪ್ಪ ಪೂಜಾರಿ (76) ನಿಧನಹೊಂದಿದರು ಮೃತರು ಪತ್ನಿ ಒರ್ವ ಪುತ್ರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಹಲಾವಾರು ವರ್ಷಗಳಿಂದ ತುಳುನಾಡಿನ ದೈವದ ಸೇವೆಗಳನ್ನು ಮಾಡುತ್ತಾ ಒರ್ವ ನಿಷ್ಠಾವಂತ ದೈವದ ಭಕ್ತನಾಗಿ ಕೆಲಸಗಳನ್ನು ಮಾಡುವಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.