ಕೈಕಂಬ: ಇತ್ತೀಚಿಗೆ ನಿಧನರಾದ ಕುಪ್ಪೆಪದವು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರೂ ಹಾಲಿಸದಸ್ಯರಾಗಿದ್ದ ಹಿರಣ್ಯಾಕ್ಷ ಕೋಟ್ಯಾನ್ ರಿಗೆ ಕುಪ್ಪೆಪದವು ಪಂಚಾತ್ ನಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

IMG-20191011-WA0039 , ದ .ಕ ಜಿಲ್ಲಾಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಸ ಜನಾರ್ಧನ ಗೌಡ , ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ, ಕುಪ್ಪೆಪದವು ಪಂಚಾಯತ್ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಡಿ ಪಿ ಹಮ್ಮಬ್ಬ, ಪಿ ಡಿ ಓ ಜಗದೀಶ್, ಮುತ್ತೂರು ಪಂಚಾಯತ್ ಅಧ್ಯಕ್ಷೆ ನಾಗಮ್ಮ ,ಮುತ್ತೂರು ಕಾಲೇಜಿನ ಪ್ರಿನ್ಸಿಪಾಲ್ ಅನುಸೂಯಾ, ಮುಖಂಡರಾದ ನೀಲಯ ಅಗರಿ, ಪ್ರಥ್ವಿರಾಜ್ .ಆರ್ .ಕೆ .ಕುಪ್ಪೆಪದವು ಮತ್ತು ಮುತ್ತೂರು ಗ್ರಾಮ ಪಂಚಾಯತ್‍ಗಳ ಸದಸ್ಯರು,ಹಿರಣ್ಯಾಕ್ಷ ಕೋಟ್ಯಾನ್‍ವರ ಸಂಬಂದಿಕರು ಹಾಗು ಸಾರ್ವಜನಿಕರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *