ಗುರುಪುರ :ಚಪ್ಪಾರಪ್ಪಡವು ಜಾಮಿಯ್ಯ ಇರ್ಫಾನಿಯಾ ದ ಮುಹಿಬ್ಬುಗಳ ಒಕ್ಕೂಟವಾದ ಇರ್ಫಾನಿಯಾ ದಅವಾ ಸಂಘ ಇದರ  ಝೋನ್ ಇದರ ವಾರ್ಷಿಕ ಮಹಾಸಭೆ,ಇರ್ಫಾನಿಯಾ ದಅವಾ ಸಂಘ   ಕೇಂದ್ರ ಸಮಿತಿ ಕಾರ್ಯದರ್ಶಿ ಉಸ್ತಾದ್ ಕೊದೇರಿ ಅಬ್ದುಲ್ಲ ಫೈಝಿ ಇರ್ಫಾನಿ  ಯವರ  ಅಧ್ಯಕ್ಷತೆಯಲ್ಲಿ ನಡೆಯಿತು.  ದಾರುಸಲಾಂ ಜುಮಾ ಮಸ್ಜಿದ್ ಗುರುಪುರ ಖತೀಬ್ ಟಿ.ಪಿ.ಜಮಾಲುದ್ದೀನ್ ದಾರಿಮಿ ಸಾಗತಿಸಿ,  ಸವಾದ್ ಫೈಝಿ ಇರ್ಫಾನಿ ಉದ್ಘಾಟಿಸಿದರು. ಇರ್ಫಾನಿಯಾ ಪ್ರೊಫೆಸರ್ ಶರೀಫ್ ಫೈಝಿ ಇರ್ಫಾನಿ ಕೀಝ್ಪಳ್ಳಿ ಪ್ರಭಾಷಣ ನಡೆಸಿದರು.
20191020_164531
20191020_170153
ನೂತನ ಪಧಾಧಿಕಾರಿಗಳು ಅಧ್ಯಕ್ಷರು ಉಬೈದುಲ್ಲಾ ಫೈಝಿ ಇರ್ಫಾನಿ ಎಂಎ, ಉಪಾಧ್ಯಕ್ಷರು ಟಿ.ಪಿ.ಜಮಾಲುದ್ದೀನ್ ದಾರಿಮಿ ,ಇಸ್ಮಯಿಲ್, ಪ್ರಧಾನ ಕಾರ್ಯದರ್ಶಿ  ಹಿದಾಯತುಲ್ಲಾ ಮೆಟ್ರೊ ,ಜೊತೆ ಕಾರ್ಯದರ್ಶಿ ಅಬ್ದುಲ್ ಸಲಾಂ ಎಂಎ, ಮುಹ್ಮದ್ ರಫೀಕ್ಖ ಜಾಂಜಿ  ಶಾಹುಲ್ ಹಮೀದ್ ಹಾಜಿ ಮೆಟ್ರೊ ,ಕೌನ್ಸಿಲರ್:  ಎಂ.ಎ.ಮುಹಮ್ಮದ್ ಕುಂಞಿ ಮಾಸ್ಟರ್, ಅಬ್ದುಲ್ ಜಲೀಲ್ಅ ಬ್ದುಲ್ ರಶೀದ್ ಎಂಎ.

By suddi9

Leave a Reply

Your email address will not be published. Required fields are marked *