ಕೈಕಂಬ: ವಿಶ್ವಹಿಂದೂಪರಿಷತ್ ಹಾಗೂ ಬಜರಂದಳದ ನೂತನ ಕಟ್ಟೆಯನ್ನು ಮಳಲಿಯ ಮಟ್ಟಿ ಎಂಬಲ್ಲಿ ನಿರ್ಮಿಸಲಾಗಿದ್ದು, ನಿನ್ನೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯ್ತು. ಮಳಲಿಯ ಮಟ್ಟ ಎಂಬಲ್ಲಿ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಸಂಘಟನೆಯ ಹಲವಾರು ಶಾಖೆಗಳಿದ್ದು ಹಲವಾರು ಸಮಾಜಮುಖಿ ಕೆಲಸದಲ್ಲಿ ತೊಡಗಿವೆ.
ಮಾಝಿ ತಾಪಂ ಸದಸ್ಯರಾದ ದೋಗುಪೂಜಾರಿ, ಸಮಾಜಸೇವಕ ಶೋಹನ್, ಗ್ರಾ.ಪಂ ಸದಸ್ಯ ನೋಣಯ್ಯ ಕೋಟ್ಯಾನ್, ಬಜರಂಗದಳದ ಶ್ರೀನಿಧಿ, ಶುಭಾಷ್, ವಜ್ರಾಕ್ಷ, ಮೋಹನ್ದಾಸ್ ಎಂ., ರಾಂಗಣೇಶ್ ಮುಂತಾದವರು ಉಪಸ್ಥಿತರಿದ್ದರು.

katta (1)

katta (2)

katta (3)

katta (5)

katta (6)

katta (7)

katta (8)

 

 

By suddi9

Leave a Reply

Your email address will not be published. Required fields are marked *