ಕೈಕಂಬ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಘೋಷಿಸಲಾಗಿರುವ ಲಾಕ್ ಡೌನ್ ಸಂದರ್ಭದಲ್ಲಿ ಭಜರಂಗದಳ ಸೇವಾ ಬ್ರಿಗೇಡ್ ಎಡಪದವು ತ್ವರಿತ ಯೋಜನೆ ರೂಪಿಸಿ  100 ಬಡ ಕುಟುಂಬಗಳಿಗೆ  ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು. ಮತ್ತು  ಕೊರೊನಾ ವೈರಸ್ ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮವನ್ನು ತಿಳಿಸಲಾಯಿತು.
20200403_155742
ಎಡಪದವು   ಆಸುಪಾಸಿನ ಗ್ರಾಮಾಂತರ  ಪ್ರದೇಶದಲ್ಲಿರುವ ಒಟ್ಟು 100 ಅಸಹಾಯಕ.ಅಶಕ್ತ ಕುಟುಂಬಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ಉಚಿತವಾಗಿ ಅವರ ಮನೆಗೆ  ಹೋಗಿ ವಿತರಿಸಲಾಯಿತು.20200403_155810 (1)
ಎಡಪದವು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ  ಪೋಲಿಸ್ ಸಿಬ್ಬಂದಿ, ವ್ಯೆದ್ಯಕೀಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತರು, ಪಂಚಾಯತ್  ಸಿಬಂದಿ ಸಹಕರಿಸಿದ್ದರು.

By suddi9

Leave a Reply

Your email address will not be published. Required fields are marked *