ಬಂಟ್ವಾಳ: ಸಜೀಪ ಮಾಗಣೆಯ ದೈವಾರಾಧನೆಯ ಪರಿಚಾರಕ ವರ್ಗದವರಿಗೆ ದ. ಕ.ಜಿ.ಪಂ ಮಾಜಿ ಅಧ್ಯಕ್ಷ ಬಿ ಸದಾನಂದ ಪೂಂಜಾ ಅವರು ತಲಾ 15 ಕೆಜಿ ಅಕ್ಕಿಯಂತೆ ವಿತರಿಸಿದರು. ಸಜೀಪ ಮಾಗಣೆಯ ತಂತ್ರಿ ಎo. ಸುಬ್ರಹ್ಮಣ್ಯ ಭಟ್ , ಸಜೀಪ ಗುತ್ತು ಗಡಿ ಪ್ರಧಾನರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ, ನಗ್ರಿಗುತ್ತು ಜಯರಾಮ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಸಂಕೇಶ, ಶೋಬಿತ್ ಪೂಂಜಾ, ಕುನ್ಛ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. Post navigation ಬಂಟ್ವಾಳ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಎಸ್.ಬಿ.ಐಯಿಂದ ವಲಸೆ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ