ಬಂಟ್ವಾಳ: ಸಜೀಪ ಮಾಗಣೆಯ ದೈವಾರಾಧನೆಯ ಪರಿಚಾರಕ ವರ್ಗದವರಿಗೆ  ದ. ಕ.ಜಿ.ಪಂ ಮಾಜಿ ಅಧ್ಯಕ್ಷ ಬಿ ಸದಾನಂದ ಪೂಂಜಾ ಅವರು ತಲಾ 15 ಕೆಜಿ ಅಕ್ಕಿಯಂತೆ ವಿತರಿಸಿದರು.
IMG-20200414-WA0072ಸಜೀಪ ಮಾಗಣೆಯ ತಂತ್ರಿ    ಎo. ಸುಬ್ರಹ್ಮಣ್ಯ ಭಟ್ , ಸಜೀಪ ಗುತ್ತು ಗಡಿ ಪ್ರಧಾನರಾದ ಮುಂಡಪ್ಪ ಶೆಟ್ಟಿ ಯಾನೆ ಕೋಚು ಭಂಡಾರಿ, ನಗ್ರಿಗುತ್ತು ಜಯರಾಮ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಸಂಕೇಶ, ಶೋಬಿತ್ ಪೂಂಜಾ, ಕುನ್ಛ್  ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *