ಕೈಕಂಬ: ಲಾಕ್ ಡೌನ್ ಉಲ್ಲಂಘಿಸಿದ ಬಿಗ್ ಬ್ಯಾಗ್ ಕಂಪನಿ ರೆಡ್ ಜೋನ್ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಲಾಕ್ ಡೌನ್ ಉಲ್ಲಂಘನೆ  ಲಾಕ್ ಡೌನ್ ನಡುವೆಯೂ ಕಾರ್ಮಿಕರನ್ನು ಕರೆಸಿಕೊಂಡ ಕಂಪೆನಿ ಬಿಗ್ ಬ್ಯಾಗ್ಸ್ ಪ್ರೈ.ಲಿ ಎಂಬ ಪ್ಲಾಸ್ಟಿಕ್ ಬ್ಯಾಗ್ ಉತ್ಪಾದನಾ ಕಂಪನಿ ಮಂಗಳೂರು ತಾಲೂಕಿನ ಗಂಜಿಮಠ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕಂಪೆನಿ ಬಿಗ್ ಬ್ಯಾಗ್.fb013b71-f076-4d64-87c5-397cc8291df6

ಕೆಲಸಕ್ಕೆ ಜಮಾವಣೆಯಾದ ಸಾವಿರಾರು ನೌಕರರು ಹೊರರಾಜ್ಯದಿಂದಲೂ ಆಗಮಿಸಿದ್ದಾರೆ ಎಂಬ ಸ್ಥಳೀಯರ  ಆರೋಪ  ಪ್ರತಿಷ್ಠಿತ ಕಂಪನಿ ಜಿಲ್ಲಾಡಲಿತಕ್ಕೆ ಸುಳ್ಳು ಮಾಹಿತಿ ನೀಡಿ   ಕಾರ್ಮಿಕರಿಂದ ಕೆಲಸ ಆರಂಭಿಸಿದ್ದಾರೆ. ಸುಮಾರು  3ಸಾವಿರ ಕಾರ್ಮಿಕರು ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರ ಆರೋಪ ಮಾಡಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಟ್ಟು ಸೇರಿರುವ ನೌಕರರು ಕಂಪೆನಿಯ ನಿರ್ಧಾರಕ್ಕೆ ಸ್ಥಳೀಯರ ಆಕ್ರೋಶ ಕಂಪೆನಿಯ ಕೆಲಸ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಒತ್ತಾಯ.

ಎಪ್ರಿಲ್ 4ರಂದೇ ಕೆಲಸ ಆರಂಭಿಸಲು ಪ್ರಯತ್ನಿಸಿದ್ದ ಕಂಪೆನಿಯ ಆಡಳಿತ ಮಂಡಳಿಅಧಿಕಾರಿಗಳ ಸೂಚನೆ ಮೇರೆಗೆ ಕೆಲಸವನ್ನು ಸ್ಥಗಿತಗೊಳಿಸಿದ್ದ ಕಂಪೆನಿ  ಇದೀಗ  ಕೇರಳ,ಮೈಸೂರ್, ಬೆಂಗಳೂರಿನಂತ ಊರುಗಳಿಂದ ಜನ ಬರಲು ಪಾಸ್ ಗಳನ್ನು ನೀಡಿರಬಹುದು  ಅಂತೂ ಬಿಗ್ ಬ್ಯಾಗ್ ಉತ್ಪಾದಿಸುವ ಉತ್ಪನ್ನಗಳೇನು ದೇಶದ ಬೇಡಿಕೆಯ ವಸ್ತುಗಳೇನು ಅಲ್ಲ ಮತ್ತೆ ಕಾರ್ಮಿಕರನ್ನು ಕರೆಸಿಕೊಂಡು  ಬ್ಯಾಗ್ ತಯಾರಿಕ ಕಂಪೆನಿಯಲ್ಲಿ  ಕೆಲಸ ಆರಂಭವಾಗಿದ್ದಕ್ಕೆ ಸ್ಥಳೀಯರ  ಆಕ್ರೋಶಕ್ಕೆ ಕಾರಣವಾದ ಬಿಗ್ ಬ್ಯಾಗ್ ಕಂಪೆನಿ.

 ಸಮೀಪದ ಬಂಟ್ವಾಳ ತಾಲೂಕಿನಲ್ಲಿ ಭಾನುವಾರ  ಕೊರೊನ ರೋಗದಿಂದ ಮಹಿಳೆಯ ಸಾವು ದ್ರಡಪಟ್ಟಿರುವ ನಡುವೆಯೇ ಜಿಲ್ಲಾಡಳಿತ ಅದನ್ನು ಗಣನೆಗೆ ತೆಗೆದುಕೊಳ್ಳದೇ  ಅನಾಹುತಕ್ಕೆ ಎಡೆಮಾಡಿಕೊಂಡಂತ್ತಿದೆ .

 ಆದರೂ ಸ್ಥಳೀಯ ಜನನಾಯಕರು ಜಿಲ್ಲಾಡಳಿತ, ಆರೋಗ್ಯ ಇಲಾಖೆ ತೆಗೆದುಕೊಂಡ ಮೌನ ಅನುಮಾನಕ್ಕೆ ಕಾರಣವಾಗಿದೆ. ಮುಂದೆ ಆಗುವ ಅನಾಹುತವನ್ನು ತಪ್ಪಿಸಲು  ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳಬೇಕಾಗಿದೆ.

By suddi9

Leave a Reply

Your email address will not be published. Required fields are marked *