ಬಂಟ್ವಾಳ: ನಿಯೋಜಿತ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆಯು ಮಾಜಿ ಸಚಿವರಾದ ಬಿ ರಮಾನಾಥ ರೈಯವರ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರದ ವಿವಿದೆಡೆ ಶುಕ್ರವಾರ ನಡೆಯಿತು. ಸರಪಾಡಿ, ನಾವೂರು, ಸರಪಾಡಿ, ಮಣಿ ನಾಲ್ಕೂರು, ಉಳಿ ಕಕ್ಕೆಪದವು, ಬಡಗ ಕಜೆ ಕಾರು, ಕಾವಳ ಮೂಡೂರು ಹಾಗೂ ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಿತು.
IMG-20200619-WA0073
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮ ಶೇಕರ ಜೈನ್,ಚಂದ್ರಪ್ರಕಾಶ್ ಶೆಟ್ಟಿ,ವಲಯ ಅಧ್ಯಕ್ಷರಾದ,ಪುಷ್ಪರಾಜ್ ನಾವೂರು, ಆದಂ ಕುಂಞ, ವಿಶ್ವನಾಥ್ ಬಿತ್ತ,ಜಯಬಂಗೆರ, ಬಿ ಅರ್ ಅಂಚನ್,ಚಂದ್ರಶೇಕರ ಕರ್ಣ ಮೊದಲಾದವರು ಉಪಸ್ಥಿತರಿದ್ದರು.
Attachments area

 

By suddi9

Leave a Reply

Your email address will not be published. Required fields are marked *