ಕೈಕಂಬ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದ್ಯಪಾಡಿ-ಏರ್‍ಪೋರ್ಟ್ ರಸ್ತೆಗೆ ಗುಡ್ಡದಿಂದ ಬೃಹತ್ ಮುರಬಂಡೆ ಹಾಗೂ ಭಾರೀ ಪ್ರಮಾಣದಲ್ಲಿ ಗುಡ್ಡದ ಮಣ್ಣು ಕುಸಿದು ಬಿದ್ದು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.gur-sep-20-bande kusitha-1

ಈ ಪ್ರದೇಶಕ್ಕೆ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಪಂಚಾಯತ್ ಮಾಜಿ ಸದಸ್ಯ ಶಿವಶಂಕರ್, ಸಾಹುಲ್ ಹಮೀದ್, ಬಜ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಸಾಹುಲ್ ಹಮೀದ್ ಮತ್ತಿತರರು ಭೇಟಿ ನೀಡಿ, ಸಂಬಂಧಿತ ಇಲಾಖೆಗಳಿಗೆ ಪರಿಸ್ಥಿತಿ ಬಗ್ಗೆ ವಿವರಿಸಿದರು. ಇದೇ ರೀತಿ ಬಜ್ಪೆ ಸಮೀಪದ ಕೊಂಚಾರು ಸೇತುವೆ ಸಮೀಪದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ತ್ರಾಸದಾಯಕವೆನಿಸಿದೆ.

By suddi9

Leave a Reply

Your email address will not be published. Required fields are marked *