ಗುರುಪುರ : ಗುರುಪುರ ಕಾರಮೊಗರಿನ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಡಿ. ೭ರಂದು ಶ್ರೀ ಕಾಲಭೈರವ ಅಷ್ಠಮಿ ಪ್ರಯುಕ್ತ ಶ್ರೀ ಮಹಾ ಕಾಲಭೈರವ ದೇವರಿಗೆ ವಿಜೃಂಭಣೆಯಿಂದ ಕಲ್ಲೋಕ್ತ ಪೂಜೆ ಹಾಗೂ ಸರ್ವಾಲಂಕಾರ ಪೂಜೆ ನಡೆಯಿತು.gur-dec-7-agnidurga-1

ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು ಉಪಸ್ಥಿತಿಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಊರ-ಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದು, ಅನ್ನಪ್ರಸಾದ ಸ್ವೀಕರಿಸಿದರು.

By suddi9

Leave a Reply

Your email address will not be published. Required fields are marked *