ಕೈಕಂಬ: ಗುರುಪುರ ಕೈಕಂಬದ ವಿಜೇತ ಕಾಂಪ್ಲೆಕ್ಸ್ನಲ್ಲಿ ಸ್ಥಾಪಿಸಲಾದ ವಿಶ್ವಾಸ್ ಮೆಲೊಡೀಸ್ ಗ್ರೂಪ್‌ನ ಹಿರಿಯ ಕಲಾವಿದ ವಿಶ್ವಾಸ್ ಗುರುಪುರ ಅವರ `ವಿಶ್ವಾಸ್ ಅಕ್ವೇರಿಯಂ ಆ್ಯಂಡ್ ಮೆಮೊಂಟೋ ಪೆಟ್ ಶಾಪ್’ನ್ನು ಮಾದುಕೋಡಿ ಕೊರಗಜ್ಜ ಕೊರಗಜ್ಜ  ಕ್ಷೇತ್ರದವಿಜಯ ಸುವರ್ಣ  ಗುರೂಜಿ  ಜ.20 ರಂದು ಬುಧವಾರ ಉದ್ಘಾಟಿಸಿದರು.gur-jan-20-vishawa-1

ಗೋಪಾಲಕೃಷ್ಣ(ಬಜ್ಪೆ ವಿಮಾನ ನಿಲ್ದಾಣ ಪೊಲೀಸ್ ಸಂಪರ್ಕಾಧಿಕಾರಿ), ಗುರುಪುರ ಗ್ರಾಪಂ ನೂತನ ಸದಸ್ಯ ಸುನಿಲ್ ಕುಮಾರ್, ಮಲ್ಲಿಕಾ ಮಟ್ಟಿ, ಉದ್ಯಮಿ ಕೃಷ್ಣ, ಕೂಸಪ್ಪ  ಗುರುಪುರ, ಉದ್ಯಮಿ ಶ್ರೇಯಸ್ ಕೈಕಂಬ, ಅನೂಪ್ ಸಾಗರ್(ಚಿತ್ರನಟ) ಬಾಲಕೃಷ್ಣ ಶೆಟ್ಟಿ(ಮಾನವ ಹಕ್ಕು ಕಾರ್ಯಕರ್ತ), ಸುಂದರ್ ಮತ್ತಿತರರು ಉಪಸ್ಥಿತರಿದ್ದರು.gur-jan-20-vishwas-1

gur-jan-20-vishwas-5

By suddi9

Leave a Reply

Your email address will not be published. Required fields are marked *