ಕೈಕಂಬ: ಯಕ್ಷಕಲಾ ಸಂಘ ವರಕೋಡಿ ಇದರ ವಾರ್ಷಿಕ ಮಹಾಸಭೆ ಜ.31 ಭಾನುವಾರ ಯಕ್ಷಕಲಾ ಸಂಘದ ಯಕ್ಷಧಾಮ ದಲ್ಲಿ ನಡೆಯಿತು . ಅಧ್ಯಕ್ಷತೆಯನ್ನು ಯಕ್ಷಕಲಾ ಸಂಘದ ಅಧ್ಯಕ್ಷ ದಿನೇಶ್ ವರಕೋಡಿ ಸಭೆಯ ವಹಿಸಿದ್ದರು.2021-22ನೇ ಶಾಲಿನ ಅಧ್ಯಕ್ಷರಾಗಿ  ದಿನೇಶ್ ವರಕೋಡಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಇವರು ಕಳೆದ ಎರಡು ಬಾರಿ ಅಧ್ಯಕ್ಷರಾಗಿ ಎಲ್ಲಾ ಸದಸ್ಯರ ಮೆಚ್ಚುಗೆಗೆ ಪಾತ್ರರಾಗಿದ್ದ ದಿನೇಶ್ ಅವರನ್ನು ಸರ್ವಾನುಮತದಿಂದ  ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. dinesh

 

ವರಕೋಡಿ ಯಕ್ಷಕಲಾ ಸಂಘ  ಇದರ ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿಗೌರವಾಧ್ಯಕ್ಷರಾಗಿ ಚಂದ್ರಶೇಖರ ಅಜಿಲ, ಉಪಾಧ್ಯಕ್ಷರಾಗಿ ರಾಜ್ ಕಿರಣ್ , ಪ್ರಧಾನ ಕಾರ್ಯದರ್ಶಿ ಗಣೇಶ್ ಭಂಡಾರಿ, ಜೋತೆ ಕಾರ್ಯದರ್ಶಿ ಸುಧೀರ್ ಕಲ್ಲಗುಡ್ಡೆ , ಕೋಶಾಧಿಕಾರಿ ಶಂಕರ್ ಮಜಿಬೈಲ್,ಕ್ರೀಡಾ ಕಾರ್ಯದರ್ಶಿ ಅಶೋಕ್ ಆಮಿನ್ ,ಜೊತೆ   ಕ್ರೀಡಾ ಕಾರ್ಯದರ್ಶಿಗಳಾಗಿ ಶಂಕರ್ ನಾಳಿಮಾರ್ ಮತ್ತು ಕೇಶವ ನಾಳಿಮಾರ್ ಆಯ್ಕೆಯಾಗಿದ್ದಾರೆ.

By suddi9

Leave a Reply

Your email address will not be published. Required fields are marked *