ಕೈಕಂಬ: ಗುರುಪುರ ಗೋಳಿದಡಿಗುತ್ತಿನ ಯಜಮಾನ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಶನಿವಾರ ಗುತ್ತಿನ ಮನೆಯೆದುರು ಆಯೋಜಿಸಿದ ಶ್ರೀ ಕ್ಷೇತ್ರ ಕಲಮಶಿಲೆ ಯಕ್ಷಗಾನ ಮಂಡಳಿಯವರ `ಕೃಷ್ಣ ಕೃಷ್ಣ ಶ್ರೀಕೃಷ್ಣ’ ಯಕ್ಷಗಾನ ಬಯಲಾಟದಲ್ಲಿ ಕಂಸನೊದಿಗೆ ವಾಗ್ಯುದ್ಧ ನಡೆಸುತ್ತಿರುವ ಬಲರಾಮ-ಕೃಷ್ಣ.