ಕೈಕಂಬ : ತೆಂಕುಳಿಪಾಡಿ ಗ್ರಾಮದ ಕಾಜಿಲ ನಿವಾಸಿ ಲೋಕೇಶ್ ಪೂಜಾರಿ(೬೦) ಎ ೦೯ರಂದು ಶುಕ್ರವಾರ ರಾತ್ರಿ ನಿಧನರಾರದು. ಮೃತರು ಪತ್ನಿ ಒಬ್ಬ ಪುತ್ರ ಇಬ್ಬರು ಹೆಣ್ಣುಮಕ್ಕಳನ್ನು ಹಾಗೂ ಅಳಿಯಂದಿರನ್ನು ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಶನಿವಾರ ಕಂದಾವರ ರುಧ್ರಭೂಮಿಯಲ್ಲಿ ನಡೆಯಿತು.