ಕೈಕಂಬ:ಕರ್ನಾಟಕ ಸರಕಾರದ 2015 ರಿಂದ 2020 ರವರೆಗೆ ವಿಶೇಷ ಸಾಧನೆಗೈದ ಸಾಧಕರಿಗೆ ಮುಖ್ಯಮಂತ್ರಿ ಪದಕಗಳನ್ನು ಪ್ರಧಾನಮಾಡಿ ಪುರಸ್ಕರಿಸುವ  ಕಾರ್ಯ ನಡೆಯಿತು. ಗಣ್ಯ ಸಮೂದಾಯದ ಸಮೂಹ ಬಿ.ಎಸ್ ಯಡಿಯೂರಪ್ಪ, ಗ್ರಹಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಹಿರಿಯ ದರ್ಜೆಯ ಅಧಿಕಾರಿಗಳು  ಐಜಿಪಿ ಪ್ರವೀಣ್ ಸೂದ್ರ್ ವೇದಿಕೆಯಲ್ಲಿದ್ದರು.WhatsApp Image 2021-07-14 at 10.21.00 AM2015 ರಿಂದ ೨೦೨೦ರ ಸಾಲಿನ ಪದಕ ವಜೇತರಾದ ನಾಗರಾಜ್ ಪೂಜಾರಿ, ಗಣೇಶ್ ಪಿ ಎಮ್, ದೀಪಕ್ ಸಿ ಪಟಗಾರ, ಲತೀಪ್ ಪಾಲಲಾಲ ಮುಲ್ಲ, ಮಹಾದೇವಪ್ಪ, ಡಾ.ಪ್ರಶಾಂತ್ ಶೆಟ್ಟಿ, ಮೊಹಮ್ಮದ್ ಅಸ್ಗರ್‌ ಆಲಿ,  ಆರ್ ವಿಜಯ ಕುಮಾರ್  ರ್ಮುಖ್ಯಮಂತ್ರಿಗಳ  ಪದಕ ಸ್ವೀಕರಿಸಿದ ಸಾಧಕರು.WhatsApp Image 2021-07-14 at 10.21.01 AM

ರೇಣುಕಾ ಕೆ ಎಸ್ ಕುಮಾರ್ ಉಪಮಹಾ ಗ್ರಹ ರಕ್ಷಾದಳ   ಸ್ವಾಗತಿಸಿದರು

 

By suddi9

Leave a Reply

Your email address will not be published. Required fields are marked *