ಬಂಟ್ವಾಳ :ತಾಲ್ಲೂಕಿನ ಪಂಜಿಕಲ್ಲು ಶ್ರೀ ಆದಿನಾಥ ಸ್ವಾಮಿ ಜಿನ ಚೈತ್ಯಾಲಯದಲ್ಲಿ ೩೨ ಅಡಿ ಎತ್ತರದ ಮಾನಸ್ತಂಭವನ್ನು ಬಿ.ಸಿ.ರೋಡು ಗಜಲಕ್ಷ್ಮಿ ಕ್ರೇನ್ ಮೂಲಕ ಅಳವಡಿಸುವ ದೃಶ್ಯ ವೀಕ್ಷಿಸಲು ಅಪಾರ ಮಂದಿ ಜಮಾಯಿಸಿದ್ದರು.