ಬಂಟ್ವಾಳ : ತಾಲ್ಲೂಕಿನ ಬೈಪಾಸ್ ಸಮೀಪದ ಅಜೆಕ್ಕಳ ರಾಷ್ಟ್ರೀಯ ಹೆದ್ದಾರಿ ಬಳಿ ಸಸಿಹಿತ್ಲು ಮೇಳದಿಂದ ಶುಕ್ರವಾರ ನಡೆದ ‘ಶ್ರೀ ಭಗವತಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜನಾಕರ್ಷಣೆ ಪಡೆಯಿತು.