ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರರಿ ದ ಮಾ.೦೭ರಂದು ಸೋಮವಾರ ಸಂಜೆ ಗಂಟೆ ೭ ರಿಂದ ೧೨ರ ತನಕ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಸೇವಾಕರ್ತರು ಶ್ರೀಮತಿ ವಾಣಿಶ್ರೀ ಮತ್ತು ಶ್ರೀ ವೆ೦ಕಟೇಶ ನಾವಡ ಪೊಳಲಿ ಹಾಗೂ ಮಕ್ಕಳ ಹರಕೆಯ ಸೇವೆಯಾಟ.
ರಂಗವನ್ನು ವೈಭವೀಕರಿಸುವ ಹೆಮ್ಮೆಯ ಕಲಾವಿದರು;
ಹಿಮ್ಮೇಳದಲ್ಲಿ:
ಹಾಡುಗಾರಿಕೆ : ಶ್ರೀ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಶ್ರೀ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಟ ಚೆಂಡೆ/ಮದ್ದಲೆ : ಶ್ರೀ ಅಡೂರು ಲಕ್ಷ್ಮೀನಾರಾಯಣ ರಾವ್, ಶ್ರೀ ಚಂದ್ರಶೇಖರ ಸರಪಾಡಿ ಶ್ರೀ ಹಿರಣ್ಮಯ ಹಿರಿಯಡ್ಕ, ಸಂಗೀತ : ಶ್ರೀ ಪಿ.ಟಿ, ಪ್ರಸಾದ, ಕುಕ್ಕಾವು ವಿದೂಷಕ : ಶ್ರೀ ಮಹೇಶ್ ಮಣಿಯಾಣಿ, ದೊಡ್ಡತೋ
ಸ್ತ್ರೀ ಪಾತ್ರದಲ್ಲಿ : ಶ್ರೀ ಮುರಳೀಧರ ಕನ್ನಡಿಕಟ್ಟೆ, ಶ್ರೀ ಶರತ್ ಶೆಟ್ಟಿ ತೀರ್ಥಹಳ್ಳಿ,ಶ್ರೀ ಸತೀಶ್ ಗೌಡ, ನೀರ್ಕೆರೆ, ಶ್ರೀ ನಾಗರಾಜ ಖಾರ್ವಿ ಕಂಚಿಗೋಡು, ಚಕ್ರತಾಳ : ಶ್ರೀ ಜಗದೀಶ, ಚಾರ್ಮಾಡಿ
ಕಲಾವಿದರು:
ಚಿದಂಬರಬಾಬು, ಕೋಣಂದೂರು ಗಂಗಾಧರ ಪುತ್ತೂರು,ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ, ಕೇಶವ,ಸುಬ್ರಾಯ ಹೊಳ್ಳ ಕಾಸರಗೋಡು, ವಸಂತ ಗೌಡ ಕಾಯರ್ತ್ತಡ್ಕ, ಹರೀಶ್ ಶೆಟ್ಟಿ ಮಣ್ಣಾಪು,ಶಂಭಯ್ಯ ಕಂಜರ್ಪಣೆ,ಮಾಧವ ಪಾಟಾಳಿ ನೀರ್ಚಾಲು, ಚರಣ್ ಕುಮಾರ್ ,ಚಂದ್ರಶೇಖರ ಧರ್ಮಸ್ಥಳ, ಹರಿಶ್ಚಂದ್ರ ಆಚರ್ಯ ಚಾರ್ಮಾಡಿ, ಗೌತಮ್ ಶೆಟ್ಟಿ ಬೆಳ್ಳಾರೆ, ರಾಕೇಶ್ ಮತ್ತಿತರರು ಇದ್ದಾರೆ.ಆ ಪ್ರಯುಕ್ತ ಕಲಾಭಿಮಾನಿಗಳಾದ ತಾವೆಲ್ಲರೂ ಆಗಮಿಸಿ ಈ ಯಕ್ಷಗಾನ ಬಯಲಾಟವನ್ನು ವೀಕ್ಷಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ.
ಶ್ರೀಮತಿ ಮತ್ತು ಶ್ರೀ ವೆಂಕಟೇಶ್ ನಾವಡ ಪೊಳಲಿ