ಕೈಕಂಬ: ಜು.12ರಂದು ಮಂಗಳವಾರ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಬೆಳಿಗ್ಗೆ 9 ರಿಂದ ಬಿಂಬಶುದ್ಧಿ, ನವಗ್ರಹಶಾಂತಿಹೋಮ, ಮೃತ್ಯುಂಜಯ ಹೋಮ,ಗಣಪತಿ ಹವನ, ಅನ್ನ ಸಂತರ್ಪಣೆ. ಸಂಜೆ ಗಂಟೆ 5 ರಿಂದ ಶಾಂತಿ ಪ್ರೋಕ್ತಹೋಮ, ಪ್ರಾಯಶ್ಚಿತ್ತ ಹೋಮ, ಭೂವರಾಹ ಹೋಮ ಮತ್ತು ಅನ್ನ ಸಂತರ್ಪಣೆ WhatsApp Image 2022-07-12 at 12.45.01 PM

ಈ ಸಂಧರ್ಭದಲ್ಲಿ ಪೊಳಲಿ ಅನಂತ್ ಭಟ್, ಗೌರವಾಧ್ಯಕ್ಷರಾದ ಬಾಲಕೃಷ್ಣ ರಾವ್ ನೂಯಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂದಾಡಿ ಧನಂಜಯ ಹೊಳ್ಳ, ಜೀಣೋದ್ಧಾರ ಸಮಿತಿ ಅಧ್ಯಕ್ಷ ರವಿಶಂಕರ್ ನೂಯಿ, ಕಾರ್ಯದರ್ಶಿ ವಿಶ್ವೇಶ್ವರ ಭಟ್ ಮತ್ತು ಸುಬ್ರಾಯ ಕಾರಂತ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

WhatsApp Image 2022-07-12 at 12.45.01 PM (1) WhatsApp Image 2022-07-12 at 12.45.01 PM (2)

By suddi9

Leave a Reply

Your email address will not be published. Required fields are marked *