ಕೈಕಂಬ: ಶ್ರೀ ರಾಮಕೃಷ್ಣ ಭಜನಾ ಮಂದಿರ (ರಿ)ಕುಪ್ಪೆಪದವು ಇದರ ಆಶ್ರಯದಲ್ಲಿ ಪೂಜಿಸಲ್ಪಟ್ಟ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಗಣೇಶ ವಿಗ್ರಹದ ಶೋಭಾಯಾತ್ರೆ ಸೆ.03ರಂದು ಶನಿವಾರ ನಡೆಯಿತು. ಮೂಲರಪಟ್ನದ ಪಲ್ಗುಣಿ ನದಿಯಲ್ಲಿ ವಿಗ್ರಹ ಜಲಸ್ಥ0ಭನ ಮಾಡಲಾಯಿತು.

By suddi9

Leave a Reply

Your email address will not be published. Required fields are marked *