ಬಂಟ್ವಾಳ : ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಶಂಭೂರು-ಅಡೆಪ್ಪಿಲ ಸಂಪರ್ಕ ರಸ್ತೆಗೆ ಶಾಸಕರ ಅನುದಾನದಿಂದ ರೂ.5ಲಕ್ಷ ವೆಚ್ಚದ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು .
KAR_4949
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಮಮತಾ ಗಟ್ಟಿ , ಗ್ರಾ.ಪಂ.ಅಧ್ಯಕ್ಷೆ ಸುಮತಿ ಸದಾನಂದ , ಕೆ.ಡಿ.ಪಿ ಸದಸ್ಯ ಉಮೇಶ್ ಬೋಳಂತೂರು , ಎ.ಎಮ್.ಆರ್ ನ ಘಟಕ ವ್ಯವಸ್ಥಾಪಕ ಪ್ರೇಮ್ನಾಥ್ ಟಿ. , ನಿಕಟಪೂರ್ವ ಅಧ್ಯಕ್ಷ ಆನಂದ ಸಾಲಿಯಾನ್ , ನಾಗರಿಕ ಜಾಗೃತಿ ಸಮತಿ ಕಾರ್ಯದಶರ್ಿ ಮಂಜುನಾಥ್ ಭಟ್ , ಪಾಣೆ ಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಅಲಿ , ಮಾಜಿ ತಾ.ಪಂ.ಸದಸ್ಯ ಅಲ್ಫೋನ್ಸ್ ಮೆನೆಜಸ್ , ಪಂ.ಸದಸ್ಯರಾದ ರವೀಂದ್ರ , ವಿಶ್ವನಾಥ , ಅಲ್ಬಟರ್್ ಮೆನೆಜಸ್ , ಗ್ರೆಗರಿ ಬ್ಯಾಪ್ಟಿಸ್ಟ್ , ರಮೇಶ್ ಬೋರುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು .

By suddi9

Leave a Reply

Your email address will not be published. Required fields are marked *