ಬಂಟ್ವಾಳ ತಾಲ್ಲೂಕಿನ ವಕೀಲರ ಸಂಘ ಮತ್ತು ಕಾನೂನು ಸೇವೆಗಳ ಸಮಿತಿ ವತಿಯಿಂದ ಬಿ.ಸಿ.ರೋಡ್ನಲ್ಲಿ ಬುಧವಾರ ಏರ್ಪಡಿಸಿದ್ದ ‘ಕಾನೂನು ದಿನಾಚರಣೆ’ ಮತ್ತು ಸನ್ಮಾನ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಯು. ಇವರು ಉದ್ಘಾಟಿಸಿದರು. ನ್ಯಾಯಾಧೀಶ ಜಯಪ್ರಕಾಶ್, ವಕೀಲರ ಪರಿಷತ್ತಿನ ಅಧ್ಯಕ್ಷ ಪಿ.ಪಿ.ಹೆಗ್ಡೆ, ಚಂದ್ರಶೇಖರ ಪೂಜಾರಿ, ಎಸ್.ಪಿ.ಚಂಗಪ್ಪ ಮತ್ತಿತರರು ಇದ್ದಾರೆ.
