ಸುದ್ದಿ9 ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್ 2ನೇ ಕ್ಷೇತ್ರ ದ ಉಪ ಚುನಾವಣೆ ಯಲ್ಲಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ನೇತ್ರಾ ಜಗನ್ನಾಥ ಇವರು ತಮ್ಮ ಪ್ರತಿಸ್ಪರ್ದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಪುಷ್ಪಾ ಶೆಟ್ಟಿ ಯವರ ವಿರುದ್ದ 264 ಮತ ಗಳ ಅಂತರ ದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ . ಶ್ರೀಮತಿ ನೇತ್ರಾ ಜಗನ್ನಾಥ ಬೆಲ್ಚಾಡ ರವರು 423 ಮತಗಳು ಹಾಗು ಶ್ರೀಮತಿ ಪುಷ್ಪಾ ಶೆಟ್ಟಿ ಯವರು
ಕೇವಲ 159 ಮತಗಳು ಲಬಿಸಿವೆ.