ಬಂಟ್ವಾಳ: ಕನ್ನಡ ಸಂಘ ಮತ್ತು ಸಾಹಿತ್ಯ ವೇದಿಕೆ ವಿವೇಕಾನಂದ ಪದವಿ ಪೂರ್ವ ಕಾಲೇಜು, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಹರೀಶ್ ಮಂಜೊಟ್ಟಿ, ಮಾಣಿ ಇವರ ಚೊಚ್ಚಲ ಕವನ ಸಂಕಲನ ನಿರಾಭರಣ ಸುಂದರಿಯ ಲೋಕಾರ್ಪಣಾ ಸಮಾರಂಭ ಡಿ. 11 ಗುರುವಾರ 3.30ಕ್ಕೆ ಎ.ವಿ. ಹಾಲ್ (ಪದವಿ ಕಾಲೇಜು) ನಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಶುಂಪಾಲರಾದ ಡಾ. ವರದರಾಜ ಚಂದ್ರಗಿರಿ ಲೋಕಾರ್ಪಣೆಗೊಳಿಸುವರು. ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ಪದವಿ ಕಾಲೇಜಿನ ಪ್ರಾಶುಂಪಾಲರಾದ ಡಾ. ಹೆಚ್. ಮಾಧವ ಭಟ್ ವಹಿಸಲಿರುವರು. ಮುಖ್ಯ ಅತಿಥಿಯಾಗಿ ಪುತ್ತೂರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಶುಂಪಾಲರಾದ ಜಖೀವನ್ದಾಸ್ ಭಾಗವಹಿಸಲಿರುವರು ಎಂದು ಸಂಘಟಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *