ಸುದ್ದಿ9 ಬಂಟ್ವಾಳ ಪುದು ಗ್ರಾಮದ ಸುಜೀರು ಶ್ರೀ ರಾಮ ವೈದ್ಯನಾಥ ಭಜನಾ ಮಂದಿರದ ೬೫ ನೇ ವರ್ಷದ ಏಕಹಾ ಭಜನೆಯ ದಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಶ್ರೀ ಶ್ರೀ ಯೋಗಾನಂದ ಸ್ವಾಮೀಜಿ ಕೊಂಡೆಯೂರು ಇವರು ಆಶೀರ್ವಚನ ನೀಡಿದರು , ವೇದಿಕೆಯಲ್ಲಿ ಉಮಾನಾಥ್ ಕೊಟ್ಯಾನ್ , ಸುಜೀರ್ ಗುತ್ತು ಐತಪ್ಪ ಆಳ್ವ ,ಅಡ್ಯಾರು ಪುರುಷೋತ್ತಮ ಭಂಡಾರಿ ,ಉದಯ ಕುಮಾರ್ ಶೆಟ್ಟಿ ದೇವಸ್ಯ ,ರಾಮಚಂದ್ರ ಮಾರಿಪಳ್ಳ , ಮಂದಿರದ ಅದ್ಯಕ್ಷರಾದ ಚಂದ್ರಶೇಖರ ಗಾಂಭೀರ , ಬಾಲಕೃಷ್ಣ ಗಾಂಭೀರ , ಮತ್ತಿತರರು ಉಪಸ್ತಿತರಿದ್ದರು.
