ಕೈಕಂಬ: ಅಡ್ಡೂರು ನಂದ್ಯ ಮನೆತನದ ಶ್ರೀ ಅರಸು ದೈವ, ಶ್ರೀ ವಯನಾಡು ಕುಲವನ್, ಶ್ರೀ ವಿಷ್ಣೂಮೂತರ್ಿ, ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ಜ.23 ಶುಕ್ರವಾರದಿಂದ ಜ.25ರ ಭಾನುವಾರದವರೇಗೆ ವೇದಮೂತರ್ಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಸೋತ್ಸವ ನಡೆಯಲಿದ್ದು ಪೊಳಲಿ ಪೊಳಲಿ ಶ್ರೀ ರಾಜರಾಜೇಶಱವರೀ ದೇವಳದ ಪ್ರಾಧನ ಅರ್ಚಕ ಮಾಧವ ಭಟ್ ಉಗ್ರಾಣ ಮೂಹೂರ್ತಕ್ಕೆ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ನಂದ್ಯ ಮನೆತನದ ಹಿರಿಯರಾದ ಸುಂದರ ಬೆಲ್ಚಾಡ,ಚಿದಾನಂದ ಗುರಿಕಾರ ,ಚಂದ್ರಹಾಶ ಉಳ್ಳಾಲ್ ,ಗಂಗಾಧರ ಉಳ್ಲ್ಲಾಲ್, ರಮೇಶ್ ಬೆಂಜನಪದವು, ಗೋಪಾಲ್ ಬೆಂಜನಪದವು,ಉಮೇಶ್ ಸಾಲಿಯಾನ್, ಮೋಹನ್ ಸಾಲಿಯಾನ್, ಪ್ರೇಮ್ನಾಥ ನಂದ್ಯಾ , ಜನಾರ್ಧನ ಅಮ್ಮುಂಜೆ ಮತ್ತಿತರರು ಪಾಲ್ಗೋಂಡಿದ್ದರು.




