ಬಿ.ಸಿ.ರೋಡ್ : ತಲಪಾಡಿ ಪೆಟ್ರೋಲ್ ಬಂಕ್ ಬಳಿ ಜ.31ರಂದು 11ಗಂಟೆ ಸುಮರಿಗೆ ಬೆಂಕಿ ಬಿದ್ದು ಬಾರೀ ಅನಾಹುತ ಸಂಬವಿಸುತ್ತಿತ್ತು . ಸ್ಥಳಿಯರು ಕೂಡಲೇ ಅಗ್ನಿ ಶಾಮಕದಳದವರಿಗೆ ಕರೆ ಮಾಡಿದ ಪರಿಣಾಮ ಕೂಡಲೇ ಅಗ್ನಿ ಶಾಮಕದಳದವರು ಬೆಂಕಿ ನಂದಿಸಿದ ಪರಿಣಾಮ ಬಾರಿ ಅನಾಹುತ ತಪ್ಪಿದೆ. ಸಾವಱಜನಿಕರು ಅಗ್ನಿಶಾಮಕದಳದವರಿಗೆ ಪ್ರಶಂಸೆ ವ್ಯಕ್ತಪಡಿಸಿದರು.

