ಬಿ.ಸಿ.ರೋಡ್ : ತಲಪಾಡಿ ಪೆಟ್ರೋಲ್ ಬಂಕ್ ಬಳಿ  ಜ.31ರಂದು   11ಗಂಟೆ ಸುಮರಿಗೆ       ಬೆಂಕಿ ಬಿದ್ದು    ಬಾರೀ ಅನಾಹುತ  ಸಂಬವಿಸುತ್ತಿತ್ತು .  ಸ್ಥಳಿಯರು    ಕೂಡಲೇ ಅಗ್ನಿ ಶಾಮಕದಳದವರಿಗೆ  ಕರೆ ಮಾಡಿದ ಪರಿಣಾಮ  ಕೂಡಲೇ  ಅಗ್ನಿ ಶಾಮಕದಳದವರು  ಬೆಂಕಿ ನಂದಿಸಿದ ಪರಿಣಾಮ ಬಾರಿ ಅನಾಹುತ ತಪ್ಪಿದೆ. ಸಾವಱಜನಿಕರು ಅಗ್ನಿಶಾಮಕದಳದವರಿಗೆ ಪ್ರಶಂಸೆ ವ್ಯಕ್ತಪಡಿಸಿದರು.DSC_0496

DSC_0497

DSC_0498

By suddi9

Leave a Reply

Your email address will not be published. Required fields are marked *