ಸುದ್ದಿ9 ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‍ನಲ್ಲಿ ರೂ.35ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ರಾಮ ಭಜನಾ ಮಂದಿರ ಮತ್ತು ಶ್ರೀ ರಾಮ ಭಕ್ತಾಂಜನೇಯ ವ್ಯಾಯಾಮ ಶಾಲೆಗೆ ಸ್ಥಳೀಯ ಗಣ್ಯರಾದ ಶ್ರೀಧರ ಮಲ್ಲಿ, ಉಗ್ಗಪ ಪೂಜಾರಿ, ಸೇಸಪ್ಪ ಕರಂಬೆರ ಇವರು ಜೊತೆಯಾಗಿ ಬುಧವಾರ ಶಿಲಾನ್ಯಾಸ ನೆರವೇರಿಸಿದರು. ಸಮಿತಿ ಅಧ್ಯಕ್ಷ ಎಂ. ಸತೀಶ ಭಂಡಾರಿ ಕುಳತ್ತಬೆಟ್ಟು, ವಿನಾಯಕ, ಚರಣ್ ಜುಮಾದಿಗುಡ್ಡೆ, ಮಾಧವ ಭಟ್, ಇಂದಿರೇಶ್, ಪುಷ್ಪರಾಜ ಶೆಟ್ಟಿ, ಕೆ.ಸೇಸಪ್ಪ ಕೋಟ್ಯಾನ್, ಅಶ್ವನಿ ಕುಮಾರ್ ರೈ, ರಮೇಶ್ ಶೆಟ್ಟಿ ಪಲ್ಲಮಜಲು, ಬಿ. ವಿಶ್ವನಾಥ ಪೂಜಾರಿ, ಪುರಸಭಾ ಸದಸ್ಯರಾದ ಬಿ. ಮೋಹನ, ಸದಾಶಿವ ಬಂಗೇರ ಮತ್ತಿತರರರು ಇದ್ದರು. ಪಾಲ್ಗೊಂಡಿದ್ದರು.
11btl-shilanyas

By suddi9

Leave a Reply

Your email address will not be published. Required fields are marked *