ಬಜಪೆ: ಶ್ರೀಕ್ಷೇತ್ರ ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವದ ಅಂಗವಾಗಿ ಹಗಲು ರಥೋಸವ ಸೋಮವಾರ ಧಾರ್ಮಿಕ ಸಾಂಪ್ರದಾಯಿಕ ವಿಧಿಗಳೊಂದಿಗೆ ಜರಗಿತು.
 Muchur Ratha (1)

16vm. Muchur Ratha
ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಹರಿಭಟ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮುಚ್ಚೂರು ಬಾಳಿಕೆ ವಿಠಲದಾಸ ಶೆಟ್ಟಿ ಅವರು ಉಪಸ್ಥಿತರಿದ್ಧರು.
ಈ ಸಂದರ್ಭ ದೇವಳದಲ್ಲಿ ಉತ್ಸವ ಬಲಿ, ಶ್ರೀ ಚಂಡಿಕಾಯಾಗ ಕರುಣಾಕಾರ ಸಂಪಿಗೆ ಬಳಗದಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.
ಮಂಗಳವಾರ ರಾತ್ರಿ ಮಹಾರಥೋತ್ಸವ, ನಾಟ್ಯನಿಲಯದಿಂದ ‘ನಾಟ್ಯ ನಿಲಯಂ ‘ನಾಟ್ಯಧಾರಾ’ ಪ್ರದರ್ಶನಗೊಳ್ಳಲಿದೆ.

By suddi9

Leave a Reply

Your email address will not be published. Required fields are marked *