ಬಂಟ್ವಾಳ ತಾಲ್ಲೂಕಿನ ಪುದು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಪುರುಷ ಎನ್. ಸಾಲಿಯನ್ ನೆತ್ತರಕೆರ ಆಯ್ಕೆಯಾಗಿದ್ದಾರೆ.
16btl-Purush n saliyan
ಮತ್ತು ಉಪಾಧ್ಯಕ್ಷರಾಗಿ ಗಣಪ ಪೂಜಾರಿ ಅಬ್ಬೆಟ್ಟು ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಹಕಾರಿ ಸಂಘವು ಸ್ಥಳೀಯ ಪುದು, ತುಂಬೆ, ಕಳ್ಳಿಗೆ, ಮೇರಮಜಲು, ಕೊಡ್ಮಾಣ್, ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು ಹೀಗೆ ಒಟ್ಟು 9 ಗ್ರಾಮಗಳನ್ನು ಒಳಗೊಂಡಿದೆ.

By suddi9

Leave a Reply

Your email address will not be published. Required fields are marked *