ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಹಿರಿಯ ಲೆಕ್ಕಪರಿಶೋಧಕಿಯಾಗಿ ನಿವೃತ್ತಗೊಂಡ ಲಿಲ್ಲಿ ಡಿಸೋಜ ಇವರನ್ನು ಬಿ.ಸಿ.ರೋಡ್ನಲ್ಲಿ ಬುಧವಾರ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಜಿ.ಆನಂದ, ಉಪಾಧ್ಯಕ್ಷ ಎಂ.ಮಹಾಬಲ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಕಾಮತ್ ಮತ್ತಿತರರು ಇದ್ದರು.

1btl-bank

By suddi9

Leave a Reply

Your email address will not be published. Required fields are marked *