ಸುದ್ದಿ9 ಕೈಕಂಬ: ಯೇಸು ಕ್ರಿಸ್ತರ ಕೊನೆಯ ಭೋಜನದ ದಿನಾಚರಣೆಯು  ಪೊಂಪೈ ಚರ್ಚ್‍ನಲ್ಲಿ ಎ.2 ರಂದು ಗುರುವಾರ ನಡೆಯಿತು.
IMG_8715

IMG_8717

IMG_8719

IMG_8722

IMG_8724

IMG_8726
ಯೇಸುಕ್ರಿಸ್ತರು ತನ್ನ ಕೊನೆಯ ಭೋಜನದ ವೇಳೆ 12 ಮಂದಿ ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರ ಪ್ರತಿಪಾದಿಸಿದುದರ ಸಂಕೇತವಾಗಿ ಧರ್ಮಗುರುಗಳು 12 ಮಂದಿಯ ಪಾದಗಳನ್ನು ತೊಳೆಯುವ ಮೂಲಕ  ಯೇಸುಕ್ರಿಸ್ತರ ಕೊನೆಯ ಭೋಜನದ ದಿನಾಚರಣೆಯ ವೈಶಿಷ್ಟ್ಯವನ್ನು ಆಚರಿಸಿದರು. ಈ ದಿನ ಸಂಸ್ಕಾರದ ಜೊತೆಗೆ ಬಲಿಪೂಜೆ, ವಿಶೇಷ ಪ್ರಾರ್ಥನೆ ಮತ್ತು ಆರಾಧನೆಯನ್ನು ಧರ್ಮಗುರು ರಾಜೇಶ್ ರೊಜಾರಿಯೊ ಹಾಗೂ ಗ್ರೆಗೊರಿ ಸೆರಾವೊರವರು ನಡೆಸಿಕೊಟ್ಟರು.

By suddi9

Leave a Reply

Your email address will not be published. Required fields are marked *